Surprise Me!

ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ರದ್ದುಗೊಳಿಸಿ: 74 ಹಳ್ಳಿಗಳ ರೈತರಿಂದ ಸಿಎಂ ಸಿದ್ದರಾಮಯ್ಯಗೆ ಪತ್ರ

2025-09-25 0 Dailymotion

ಪೆರಿಫೆರಿಲ್​ ರಿಂಗ್​ ರೋಡ್​ ನಿರ್ಮಾಣ ಯೋಜನೆಗೆ ಒಳಪಡುವ 74 ಹಳ್ಳಿಗಳ ರೈತರು, ಬಿಡಿಎ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಾನೂನು ಹೋರಾಟ ಹೋರಾಟ ಮುಂದುವರಿಸುವ ಬಗ್ಗೆ ಸಿಎಂಗೆ ಪತ್ರ ಬರೆದಿದ್ದಾರೆ.

Buy Now on CodeCanyon