<p>ನಿನ್ನೆ ಮೊನ್ನೆ ತನಕ, ನಾವು ಪಕ್ಕದ ದೇಶ ನೇಪಾಳದಲ್ಲಿ ಏನಾಯ್ತು ಅಂತ ನೋಡ್ತಾ ಇದ್ವಿ.. ಯುವಕರುಯ, ಅದ್ರಲ್ಲೂ ಜೆನ್-ಜೀ ಯುವಜನರು ರಸ್ತೆಗಿಳಿದ್ರು.. ಪ್ರತಿಭಟನೆ ಮಾಡಿದ್ರು.. ಭೂಕಂಪ ಸೃಷ್ಟಿಸಿದ್ರು.. ಅದರ ಪರಿಣಾಮ-ನೇಪಾಳದ ಸರ್ಕಾರವೇ ಉರುಳಿಬಿತ್ತು.. ಇನ್ನೂ ಆ ಘಟನೆಯೇ ಮರೆಯಾಗಿಲ್ಲ.. ಅಷ್ಟ್ರಲ್ಲೇ, ಭಾರತದಲ್ಲೊಂದು ಅಂಥದ್ದೇ ಹೋರಾಟ ಶುರುವಾದ ಹಾಗೆ ಕಾಣ್ತಾ ಇದೆ.. </p>