ದಕ್ಷಿಣ ಕನ್ನಡ: ಇದು ಕೇವಲ ಗುಜರಿ ಅಂಗಡಿಯಲ್ಲ, ಅಪರೂಪದ ವಸ್ತುಗಳ ಸಂಗ್ರಹದ ಮ್ಯೂಸಿಯಂ
2025-09-26 12 Dailymotion
ವ್ಯಾಪಾರಿಯೋರ್ವರು ತಮ್ಮ ಕಲೆಯಿಂದ ಗುಜರಿ ಅಂಗಡಿಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದ್ದಾರೆ. ವಿವಿಧ ವಸ್ತುಗಳನ್ನು ನೀವಿಲ್ಲಿ ಕಾಣಬಹುದು. ಇವುಗಳೆಲ್ಲವು ಗುಜರಿಗೆ ಬಂದ ವಸ್ತುಗಳಿಂದಲೇ ಸಂಗ್ರಹಿಸಲಾಗಿದೆ.