<p>ಅಕ್ರಮ ಸಂಬಂಧಕ್ಕೆ ಅಡ್ಡವಾಗಿದ್ದ ಪತಿಯನ್ನ ಪ್ರಿಯಕರನೊಂದಿಗೆ ಸೇರಿ ಚಟ್ಟ ಕಟ್ಟಿದ ಪತ್ನಿ. ಹಿರಿಯೂರು ತಾಲ್ಲೂಕಿನ ಮದ್ದಿಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದ ದುರ್ಘಟನೆ. ಪತಿಯನ್ನ ಕೊಲೆ ಮಾಡಿ, ಆತನ ಜಮೀನಲ್ಲಿಯೇ ಊತು ಹಾಕಿ ಡ್ರಾಮಾ ಮಾಡ್ತಿದ್ದ ಪತ್ನಿ ಹಾಗೂ ಪ್ರಿಯಕರ ಅಂದರ್. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಪೊಲೀಸರಿಗೆ ಮೃತನ ಸಂಬಂಧಿಕರು ಆಗ್ರಹ.</p>