ಮಂಗಳೂರಿನ ಕಲಾವಿದ ಮೈಮ್ ರಾಮ್ ದಾಸ್ 'ಕಾಂತಾರ ಚಾಪ್ಟರ್ 1'ರ ಭಾಗವಾಗಿದ್ದು, ಈಟಿವಿ ಭಾರತದ ಜೊತೆ ಅನುಭವ ಹಂಚಿಕೊಂಡಿದ್ದಾರೆ.