'150 ರೂ.ನ ವಾಚ್ ಧರಿಸಿದ್ದೆ, ಅದನ್ನು ನೋಡಿ ಫಾರಿನ್ ವಾಚ್ ಕೊಟ್ರು': ಆತ್ಮೀಯರಿಗೆ ಸುದೀಪ್ ಕೊಟ್ಟ ದುಬಾರಿ ಉಡುಗೊರೆಗಳಿವು
2025-09-27 126 Dailymotion
ಇತ್ತೀಚೆಗೆ 'ಮ್ಯಾಕ್ಸ್' ಡೈರೆಕ್ಟರ್ಗೆ ಸುದೀಪ್ ಕಾರ್ ಗಿಫ್ಟ್ ಕೊಟ್ಟಿದ್ದಾರೆ. ಇದಕ್ಕೂ ಮೊದಲು, ತಮ್ಮ ಆತ್ಮೀಯರಿಗೆ ಕಿಚ್ಚ ಹಲವು ರೀತಿಯಲ್ಲಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಯಾರಿಗೆ, ಯಾವ ಉಡುಗೊರೆ ಸಿಕ್ಕಿದೆ? ಆತ್ಮೀಯರು ಏನಂತಾರೆ? ಎಂಬುದು ಇಲ್ಲಿದೆ.