Surprise Me!

ಫ್ಲೆಕ್ಸ್ ವಾಗ್ವಾದ ವಿಚಾರ: ಮೂರು ಎಫ್ಐಆರ್, 100 ಜನರ ಮೇಲೆ ಪ್ರಕರಣ ದಾಖಲು, 8 ಜನ ಅರೋಪಿಗಳ ಬಂಧನ

2025-09-27 16 Dailymotion

ದಾವಣಗೆರೆಯ ಫ್ಲೆಕ್ಸ್ ವಾಗ್ವಾದ ವಿಚಾರವಾಗಿ ಮೂರು ಎಫ್ಐಆರ್ ದಾಖಲಾಗಿದ್ದು, ನೂರು ಜನರ ಮೇಲೆ ಪ್ರಕರಣದಾಖಲಾಗಿದ್ದು, 8 ಜನ ಅರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Buy Now on CodeCanyon