'ಬಿಡದಿ ಉಳಿಸಿ GBIT ನಿಲ್ಲಿಸಿ'.. ಬೃಹತ್ ಪ್ರತಿಭಟನೆಗೆ ಜಿಡಿಎಸ್ ಸಜ್ಜು
2025-09-27 4 Dailymotion
ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಲವಂತವಾಗಿ ಜಮೀನುಗಳನ್ನು ಭೂಸ್ವಾಧೀನ ಮಾಡುತ್ತಿದೆ. ಹೀಗಾಗಿ ರೈತರ ವಿರುದ್ಧ ಸರ್ಕಾರದ ಧೋರಣೆ ಖಂಡಿಸಿ ನಾಳೆ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಜೆಡಿಎಸ್ ಯುವ ಘಟನದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.