ಉತ್ತರಾ ಮಳೆಗೆ ಬೆಳಗಾವಿ ತತ್ತರ: ಹಲವು ಕಡೆ ಮಳೆ ಅವಾಂತರ, ಬೆಳೆ ಕೊಯ್ಲಿಗೆ ಅಡ್ಡಿ ಅನ್ನದಾತರಿಗೆ ಸಂಕಷ್ಟ
2025-09-27 20 Dailymotion
ಬೆಳಗಾವಿ ಜಿಲ್ಲೆಯಾದ್ಯಂತ ಸತತ ಮಳೆಯಾಗುತ್ತಿದ್ದು, ನವಿಲು ತೀರ್ಥ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ರಾಮದುರ್ಗ, ಬಾದಾಮಿ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ.