ಮೈಸೂರು ಮೀನು ಮತ್ಸ್ಯಮೇಳದಲ್ಲಿ ವಿವಿಧ ಮೀನುಗಳ ಪ್ರದರ್ಶನವಾಗುತ್ತಿದೆ. ಇದರ ಜತೆ ಬಯೋಫ್ಲಾಕ್ ಮೀನು ಕೃಷಿಯ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ.