ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಕಾವೇರಿ ಉದಯ ನಾಯಕ ಎಂಬವರು ಓದು ಬಿಟ್ಟು ಗ್ಯಾರೇಜ್ ಕೆಲಸಕ್ಕೆ ಸೇರಿ ತಂದೆಗೆ ಆಸರೆಯಾಗಿದ್ದಾರೆ.