<p> ದ್ರಾವಿಡ ಕಾಳಗ.. ಮತಯುದ್ಧದಲ್ಲಿ ಮೃತ್ಯು ನರ್ತನ..! ವಿಜಯ ಗುರಿ.. ಅಭಿಮಾನದ ಬಲಿ.. ಮರಣ ಮೃದಂಗ..! ಅಭಿಮಾನಕ್ಕೆ ಆಗಮಿಸಿದವರ ದಾರುಣ ಬಲಿ..! ನಿಮಿಷಗಳಲ್ಲಿ ಸ್ಮಶಾನವಾಯ್ತು ವಿಜಯ್ ಯಾತ್ರೆ..! ಆ ಕ್ಷಣ ಆಗಿದ್ದೇನು..? ಯಾಕಾಯ್ತು ಕಾಲ್ತುಳಿತ..? ಕಣ್ಣೀರ ಹಿಡಿಶಾಪ..! </p>