Surprise Me!

ಹೆಂಡತಿಯ ಸ್ಕೆಚ್​! ಮನೆಯೊಡೆಯನ ಹೆಣ ಹಾಕಿ ಎಂಥಾ ನಾಟಕ ಮಾಡಿದ್ಲು! ಡೆಡ್ಲಿ ಮರ್ಡರ್​ ಹಿಂದಿನ ರೋಚಕ ಕಹಾನಿ

2025-09-29 1,686 Dailymotion

<p>ಆತನದ್ದು ಎರಡನೇ ಮದುವೆ.. ಮೊದಲ ಹೆಂಡತಿ ಅನಾರೋಗ್ಯದಿಂದ ಮೃತಪಟ್ಟ ನಂತರ ಎರಡನೇ ಮದುವೆಯಾಗಿದ್ದ..  ಒಟ್ಟು ಆರು ಮಕ್ಕಳ ಜೊತೆ ಗಂಡ ಹೆಂಡತಿ ಸುಖವಾಗಿ ಸಂಸಾರ ಮಾಡ್ತಿದ್ರು.. ಗಂಡ ಬೋರ್​ವೆಲ್​ ಪಾಯಿಂಟ್​​ ಮಾಡಿ ದುಡ್ಡು ಸಂಪಾಧಿಸುತ್ತಿದ್ದ.. ಆದ್ರೆ ಆವತ್ತೊಂದು ದಿನ ಇದ್ದಕ್ಕಿದ್ದಂತೆ ಆತ ನಾಪತ್ತೆಯಾಗಿಬಿಟ್ಟ.. ಎಲ್ಲಿ ಹುಡುಕಿದ್ರೂ ಸಿಗೋದಿಲ್ಲ. ಎರಡು ದಿನ ಕಾದು ಹೆಂಡತಿ ಹೋಗಿ ಮಿಸ್ಸಿಂಗ್​ ಕೇಸ್​​ ದಾಖಲಿಸಿದ್ಲು.. </p>

Buy Now on CodeCanyon