ಸ್ವಂತ ಸೂರಿನ ಆಸೆ ಕಂಡಿದ್ದವರಿಗೆ ಬಿಗ್ ಶಾಕ್! ಅಧಿಕಾರಿಗಳ ಯಡವಟ್ಟೋ? ಗುತ್ತಿಗೆದಾರನ ಕಳ್ಳಾಟವೋ?
2025-09-29 402 Dailymotion
<p>ಆಂಕರ್: ಅವರೆಲ್ಲ ಸ್ಲಮ್ ನಿವಾಸಿಗಳು,ಮನೆ ಸಿಗುತ್ತೆ ನಮ್ಮ ಬಾಳು ಬೆಳಕು ಆಗುತ್ತೆ ಎಂದು ಕನಸು ಕಂಡಿದ್ರು. ಆದ್ರೆ ಅಧಿಕಾರಿಗಳ ಯಡವಟ್ಟೋ..? ಗುತ್ತಿಗೆದಾರನ ಕಳ್ಳಾಟವೋ ಗೊತ್ತಿಲ್ಲ..200ಕ್ಕೂ ಹೆಚ್ಚು ಕುಟುಂಬಗಳು ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ.</p>