<p>ಅದು ಸರ್ಕಾರಿ ಸ್ಕೂಲ್ ನರೇಗಾ ಯೋಜನೆ ಅಡಿ ಬಂದ ಹಣದಲ್ಲಿ ಶಾಲೆಗೆ ಕಾಂಪೌಂಡ್ ನಿರ್ಮಿಸಲಾಗಿತ್ತು. ಆದ್ರೆ ಕಾಂಪೌಂಡ್ ಚಿಕ್ಕದಾಗಿದ್ರಿಂದ ಪದೇ ಪದೇ ಕಿಡಿಗೇಡಿಗಳು ಬಂದು ತೊಂದ್ರೆ ಕೊಡ್ತಿದ್ರು. ಇದನ್ನ ಪಂಚಾಯ್ತಿ ಗಮನಕ್ಕೆ ತಂದ್ರು ಈಡೇರಿಲಿಲ್ಲ. ಆದ್ರೆ ಕೊನೆಗೂ ಹಳೇ ವಿದ್ಯಾರ್ಥಿಗಳು,ಗ್ರಾಮಸ್ಥರೇ ಹಣ ಹಾಕಿ ಶಾಲೆಗೆ ಕಾಂಪೌಂಡ್ ನಿರ್ಮಿಸಿಕೊಟ್ಟಿದ್ದಾರೆ.</p>