ಮೂರನೇ ನೋಟಿಸ್ಗೆ ವಿಚಾರಣೆಗೆ ಹಾಜರಾಗಲೇ ಬೇಕು ತಿಮರೋಡಿ

ಬೆಳ್ತಂಗಡಿ ಪೊಲೀಸ್ ಠಾಣೆಗೆ ಇಂದು ಹಾಜರಾಗ್ತಾರಾ ತಿಮರೋಡಿ..?

ಇಂದೂ ತಿಮರೋಡಿ ವಿಚಾರಣೆಗೆ ಹಾಜರಾಗೋದು ಅನುಮಾನ

ಇಂದು ತಿಮರೋಡಿ ಹಾಜರಾಗದಿದ್ರೆ ಬಂಧನಕ್ಕೆ ಕ್ರಮ

ಬಂಧನಕ್ಕೆ ಬೆಳ್ತಂಗಡಿ ಪೊಲೀಸರ ಸಿದ್ಧತೆ