ಒಂದೇ ಗ್ಯಾಂಗ್ನಿಂದ ನಡೀತು ಮೂರು ದಿನದಲ್ಲಿ 37 ರಾಬರಿ

ಮಾದನಾಯಕನಹಳ್ಳಿ, ದೊಡ್ಡಬಳ್ಳಾಪುರ, ಸೂರ್ಯನಗರ,

ನೆಲಮಂಗಲ ಹಾಗೂ ಬ್ಯಾಡರಹಳ್ಳಿ ಭಾಗದಲ್ಲಿ ರಾಬರಿ

ಕೊನೆಗೂ ಖತರ್ನಾಕ್ ಗ್ಯಾಂಗ್ ಹೆಡೆಮುರಿಕಟ್ಟಿದ ಪೊಲೀಸರು

ಇಡೀ ರಾತ್ರಿ ನಿದ್ದೆಗೆಟ್ಟು ರಾಬರಿ ಗ್ಯಾಂಗ್ ಬಂಧಿಸಿದ ಪೊಲೀಸರು

ಬೆಂಗಳೂರು ಗ್ರಾಮಾಂತರ ಪೊಲೀಸರಿಂದ 7 ಮಂದಿ ಬಂಧನ

7 ಮಂದಿ ಪೈಕಿ 6 ಮಂದಿ ಅಪ್ರಾಪ್ತ ಯುವಕರು