ಬಿಹಾರ ಕಣದಲ್ಲಿ ಎನ್ಡಿಎ ಮಾಡುತ್ತಾ ಮ್ಯಾಜಿಕ್? ಬಿಹಾರ ಚುನಾವಣೆಯಲ್ಲಿ ಕಿಚ್ಚೆಬ್ಬಿಸಿದ ಜೆವಿಸಿ ಸರ್ವೆ
2025-09-29 1 Dailymotion
<p>ಈ ವರ್ಷಾಂತ್ಯಕ್ಕೆ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ದಿನದಿಂದ ದಿನಕ್ಕೆ ಅಖಾಡ ರಂಗೇರುತ್ತಲೇ ಇದೆ. ಎನ್ಡಿಎ ಮೈತ್ರಿ ಹಾಗೂ ಇಂಡಿಯಾ ಮೈತ್ರಿಕೂಟ ನಾನಾ ನೀನಾ ಎಂದು ರಣಕಣದಲ್ಲಿ ಅಬ್ಬರಿಸುತ್ತಿವೆ.</p>