Surprise Me!

ಕರ್ನಾಟಕದಲ್ಲಿ ಕಾಂತಾರ ದಂತಕಥೆಗೆ ಭಾರಿ ಡಿಮ್ಯಾಂಡ್! ಕಾಂತಾರ ಕ್ರೇಜ್ ಹೇಗಿದೆ ಗೊತ್ತಾ..?

2025-09-29 3 Dailymotion

<p>ಡಿವೈನ್​ ಸ್ಟಾರ್ ರಿಷಬ್ ಶೆಟ್ಟಿ ಸಿನಿಮಾಗಳಿಗೆ ಬ್ರ್ಯಾಂಡ್ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಸಿಕ್ಕಿದೆ. ಕಾಂತಾರ ಸಿನಿಮಾ ಬಿಡುಗಡೆಗೆ ಇನ್ನು ಮೂರು ದಿನ ಭಾಕಿ ಇದೆ. ಆಗ್ಲೆ ಈ ಸಿನಿಮಾದ ಟಿಕೆಟ್​ ಬುಕ್ಕಿಂಗ್​​​​ ನಲ್ಲಿ ಹೊಸ ದಾಖಲೆ ಬರೆದಾಗಿದೆ. ಹಾಗಾದ್ರೆ ಕಾಂತಾರ ಅಧ್ಯಾಯ ಒಂದರ ಡಿಮ್ಯಾಂಡ್ ಹೇಗಿದೆ.? ಈ ಸಿನಿಮಾ ಕರ್ನಾಕಟದ ಹವಾ ಹೇಗಿದೆ ಅಂತ ನೋಡೋಣ ಬನ್ನಿ.. </p>

Buy Now on CodeCanyon