Surprise Me!

ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಪಾಕಿಸ್ತಾನ! ವಿಶ್ವಸಂಸ್ಥೆಯಲ್ಲಿ ಪಾಕ್ ಮೇಲೆ ಗುಡುಗಿದ ಜೈಶಂಕರ್

2025-09-29 42 Dailymotion

Indian diplomat storms out of UN during Pak's reply to Jaishankar

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar), ವಿಶ್ವಸಂಸ್ಥೆಯ ಗೊತ್ತುಪಡಿಸಿದ ಭಯೋತ್ಪಾದಕರ ಪಟ್ಟಿಯು ಕೇವಲ ಒಂದು ದೇಶದ ಪ್ರಜೆಗಳಿಂದ ತುಂಬಿದೆ. ಭಾರತದ ಪಕ್ಕದಲ್ಲೇ ಇರುವ ಆ ದೇಶ ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾಗಿದೆ ಎನ್ನುವ ಮೂಲಕ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

India has slammed Pakistan for responding to External Affairs Minister S Jaishankar's UN General Assembly remarks on te...sm, despite the neighbour not being named, describing Islamabad's reaction as an admission of its “longstanding practice of cross-border te...sm”.

#ExternalAffairsMinister #SJaishankar #UNGeneralAssembly #UNGA #IndiavsPakistan #JaishankarSpeech #PMModi #OperationSindoor #IndianArmy #PehelgamIncident #IndiaPakistanBorder #Indiadiplomacy

~HT.188~ED.34~PR.28~

Buy Now on CodeCanyon