ಮೈಸೂರು ದಸರಾ: ವಿಜಯದಶಮಿಯ ದಿನ ನಡೆಯುವ ವಜ್ರಮುಷ್ಠಿ ಕಾಳಗದ ಮಹತ್ವ ಹಾಗೂ ಇತಿಹಾಸ
2025-09-29 17 Dailymotion
ವಜ್ರಮುಷ್ಠಿ ಕಾಳಗದಿಂದ ಜಟ್ಟಿಗಳ ರಕ್ತ ಸಮರ್ಪಣೆ ಆದ ನಂತರವೇ ರಾಜರ ನವರಾತ್ರಿ ವಿಜಯದಶಮಿಯ ಪೂಜೆ ಆರಂಭ ಆಗಲಿದ್ದು, ಅದೇ ರೀತಿ ಜಂಬೂಸವಾರಿ ಕಟ್ಟಿ ಉತ್ಸವ ಹೊರಡುವ ಸಂಪ್ರದಾಯ ಈಗಲೂ ಮುಂದುವರೆದಿದೆ.