ಬೇಡಿದ ಭಕ್ತರ ಇಷ್ಟಾರ್ಥ ಈಡೇರಿಸುವ ಗುಡಿಗೇರಿ ದ್ಯಾಮವ್ವ; ದೇವಿಯ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತಸಾಗರ
2025-09-29 107 Dailymotion
ದ್ಯಾಮವ್ವ ದೇವಿ 'ಶಕ್ತಿದೇವತೆ' ಆಗಿದ್ದು, ಶರೀಫ ಸಾಹೇಬರ ಭಕ್ತಿಯ ಕೋರಿಕೆಯಂತೆ ದರ್ಶನ ನೀಡಿದ್ದರೆಂಬ ಪ್ರತೀತಿ ಇದೆ. ಇಲ್ಲಿ ಭಕ್ತರ ಬೇಡಿಕೆಯನ್ನು ದೇವಿ ಈಡೇರಿಸುತ್ತಾರೆ ಎಂಬ ನಂಬಿಕೆಯೂ ಇದೆ.