ಹುಕ್ಕೇರಿ ವಿದ್ಯುತ್ ಸಂಘದ ಚುನಾವಣೆಯಲ್ಲಿ ಕತ್ತಿ ಬೆಂಬಲಿಗರಿಗೆ ಜಯ

ಮತ್ತೊಮ್ಮೆ ಕತ್ತಿ ಫ್ಯಾಮಿಲಿ ಹಿಡಿತಕ್ಕೆ ಹುಕ್ಕೇರಿ ವಿದ್ಯುತ್ ಸಹಕಾರ ಸಂಘ

ನಿರ್ದೇಶಕರ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಿದ ಕತ್ತಿ ಫ್ಯಾಮಿಲಿ

ಚುನಾವಣೆಯಲ್ಲಿ 15 ಸ್ಥಾನಕ್ಕೆ 15 ಸ್ಥಾನದಲ್ಲೂ ಗೆದ್ದು ಬೀಗಿದ ಕತ್ತಿ ಕುಟುಂಬ