'ವರಾಹ ರೂಪಂ' ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ ಕಾಂತಾರ ಚಾಪ್ಟರ್ 1ರ ಹಾಡುಗಳ ಮೇಲೂ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಳ್ಳಲಾಗಿದೆ. ಇತ್ತೀಚೆಗೆ, ಅನಾವರಣಗೊಂಡಿರುವ 'ಬ್ರಹ್ಮಕಲಶ' ಹಾಡಿಗೆ ಶಶಿರಾಜ್ ಕಾವೂರು ಸಾಹಿತ್ಯ ಬರೆದಿದ್ದು, ವಿಶೇಷ ಸಂದರ್ಶನ ಇಲ್ಲಿದೆ.