<p>‘ಘಜ್ವಾ ಎ ಹಿಂದ್’ ವಿರುದ್ಧ ಯೋಗಿ ಬಾಬಾ ಗುಡುಗು..! - ‘‘ಬಾಲ ಬಿಚ್ಚಿದರೆ ಹುಷಾರ್..’’ ಸಂತ ಸಿಎಂ ಘರ್ಜನೆ..! – ಮೌಲಾನಾಗೆ ಖಡಕ್ ವಾರ್ನಿಂಗ್.. ಯೋಗಿ ಪ್ರತಿಜ್ಞೆ..! - ಸೈಲೆಂಟಾಗಿದ್ದ ಸನ್ಯಾಸಿ ವೈಲೆಂಟಾಗಿದ್ದೇಕೆ..? ಯೋಗಿ ರೋಷ ರಹಸ್ಯ..! - ಇದೇ ಇವತ್ತಿನ ಸುವರ್ಣ ಸ್ಪೆಷಲ್ ಯೋಗಿ ಬಾಬಾ ಇನ್ ಆ್ಯಕ್ಷನ್ ಮೂಡ್... </p>
