<p>ಒಂದು ಟೂರ್ನಮೆಂಟ್.. ಆ ಟೂರ್ನಮೆಂಟಲ್ಲಿ ಆಡೋ 7 ಮ್ಯಾಚಿಗೆ, ಏಳೂ ಮ್ಯಾಚೂ ಗೆದ್ದು, ರೆಕಾರ್ಡ್ ಮಾಡಿ, ಗೆದ್ದರೆ ಏನ್ ಸಿಗ್ಬೇಕು? ಗೆದ್ದವರಿಗೆ ಚೆಕ್ ಸಿಗುತ್ತೆ.. ಜೊತೆಗೆ ಒಂದು ಟ್ರೋಫಿ.. ಅಂದ್ರೆ ನಾವೇ ಗೆದ್ದಿದ್ದು ಅಂತ ತೋರಿಸೋ ಒಂದು ಕಪ್ ಸಿಗುತ್ತೆ.. ಆದ್ರೆ ಇಲ್ಲೊಬ್ಬ ದೊಡ್ಡ ಮನುಷ್ಯ, ಎಲ್ಲರೂ ಬೇಡ ಬೇಡ ಅಂದರೂ, ನಾನೇ ಟ್ರೋಫಿ ಕೊಡೋದು ಅಂತ ಹಠ ಹಿಡಿದುಬಿಟ್ಟ.. </p>