<p>ಆತ ಸಖತ್ ಸೌಂಡ್ ಪಾರ್ಟಿ.. 50 ಬಸ್ಗಳ ಓನರ್.. ದುಬೈನಲ್ಲೂ ಬ್ಯುಸಿನೆಸ್ ಮಾಡ್ತಿದ್ದ.. ನೂರಾರು ಮಂದಿ ಅವನ ಬಳಿ ಕೆಲಸ ಮಾಡ್ತಿದ್ರು. ಮನೆಯಲ್ಲಿ ಹೆಂಡತಿ ಮಕ್ಕಳು.. ಇನ್ನೇನು ಬೇಕು ಒಬ್ಬ ಮನುಷ್ಯನಿಗೆ.. ಆದ್ರೆ ಇತ್ತಿಚೆಗೆ ತನ್ನ ಎಲ್ಲಾ ಬಸ್ಗಳನ್ನೂ ಮಾರಿ ದುಬೈಗೆ ಪರ್ಮನೆಂಟಾಗಿ ಶಿಫ್ಟ್ ಆಗೋ ಯೋಚನೆ ಮಾಡಿದ್ದ.. </p>