ದುರ್ಗಾಷ್ಟಮಿಯಲ್ಲಿ ಕಾಪು ಮಾರಿಗುಡಿ ದರ್ಶನ

ಭಕ್ತರನ್ನು ಕಾಪಾಡುವ ಕ್ಷೇತ್ರವೇ ಕಾಪು ಕ್ಷೇತ್ರ

ಕಲಿಯುಗದ ದುಷ್ಟ ಶಕ್ತಿಗಳನ್ನು ಸಂಹರಿಸುವ ದೇವತೆ

ಉಡುಪಿ ಸಮೀಪದಲ್ಲಿರುವ ಮಾರಿಯಮ್ಮ ಕ್ಷೇತ್ರ

ದೃಷ್ಟಿ ದೋಷ-ಮಾಟ-ಮಂತ್ರ ನಿವಾರಣೆಗೆ ಇಲ್ಲಿದೆ ಪರಿಹಾರ

ದೈವದ ಮುಂದೆ ಕೋರಿಕೆ ಸಲ್ಲಿಸಿದ ತಕ್ಷಣವೇ ಸಿಗಲಿದೆ ಫಲ

ಘಂಟಾನಾದ ಸೇವೆಯಿಂದ ಸಂತುಷ್ಟಗೊಳ್ಳುವ ಮಾರಿಯಮ್ಮ

ನವನಾಮ ಲೇಖನ ಸೇವೆಯಿಂದ ನಿಮ್ಮ ಹೆಸರಲ್ಲಿ ನಡೆಯತ್ತೆ ಶಾಶ್ವತ ಪೂಜೆ

ದುಷ್ಟ ಶಕ್ತಿಗಳ ನಿವಾರಣೆಗೆ ಇಲ್ಲಿ ಸಿಗಲಿದೆ ಮಂತ್ರಿಸಿದ ತೆಂಗಿನಕಾಯಿ

ಮನೆಗೆ ತಂದು ಕಾಯಿ ಕಟ್ಟಿದರೆ ದುಷ್ಟ ಶಕ್ತಿ ನಿರ್ಮೂಲನೆ ನಿಶ್ಚಿತ