<p>ಕಿಚ್ಚ ಸುದೀಪ್ ನಡೆಸಿಕೊಡೋ ಬಿಗ್ಬಾಸ್ ಮನೆ ಈ ಭಾರಿ ರಂಗು ರಂಗಾಗಿದೆ. ಹಾಟ್ ಹಾಟ್ ಆಗಿರೋ ಹೆಂಗಳೆಯರು ಒಂದುಕಡೆ ಆದ್ರೆ ಅವರ ಮಧ್ಯೆ ಕಮಲದಂತೆ ಪ್ರಜ್ವಲಿಸೋ ಹಳ್ಳಿ ಪ್ರತಿಭೆಗಳು ಇದ್ದಾರೆ. ಅವರಲ್ಲೊಬ್ಬರು ಯಾದಗಿರಿಯ ಮಲ್ಲಮ್ಮ. ಬಿಗ್ಬಾಸ್ ಶುರುವಾಗಿ ಇನ್ನು ಒಂದು ದಿನವಷ್ಟೇ ಆಗಿದೆ. ಆಗ್ಲೆ ಈ ಒಂಟಿ ಮನೆಯಲ್ಲಿ ಮಲ್ಲಮ್ಮನ ಪವಾಡ ಶುರುವಾಗಿದೆ. ಈ ಮಲ್ಲಮ್ಮನ ಪವಾಡಕ್ಕೆ ಸ್ವತಹ ಕಿಚ್ಚನೇ ಮನಸೋತಿದ್ದಾರೆ.</p>