<p>ದಳಪತಿ ವಿಜಯ್ ಸಿನಿಮಾ ಮಾಡಿಕೊಂಡು ನೂರಾರು ಕೋಟಿ ಸಂಭಾವನೆ ಪಡೆದು ಲ್ಯಾವಿಷ್ ಜೀವನ ಮಾಡುತ್ತಿದ್ದ ತಮಿಳಿನ ಸೂಪರ್ ಸ್ಟಾರ್.. ರಜನಿಕಾಂತ್, ಕಮಲ್ ಹಾಸರ್ರಂತಹ ಬಿಗ್ ಸ್ಟಾರ್ಸ್ಗಳಿಗೆ ಟಕ್ಕರ್ ಕೊಟ್ಟು ತಮಿಳುನಾಡಿನಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರೋ ನಟ ವಿಜಯ್. </p>