<p>ಒಂದು ಕಡೆ ರಿಷಬ್ ಶೆಟ್ಟಿಯ ಕಾಂತಾರ ಅಬ್ಬರ.. ಮತ್ತೊಂದ್ ಕಡೆ 45 ಸಿನಿಮಾ ಟ್ರೀಟ್ಗಾಗಿ ಶಿವಣ್ಣ ಉಪ್ಪಿ ಫ್ಯಾನ್ಸ್ ಕಾತರ.. ಆ ಕಡೆ ದರ್ಶನ್ ಜೈಲಲ್ಲಿದ್ರು ಡೆವಿಲ್ ನೋಡೋಕೆ ಅಭಿಮಾನಿಗಳ ಆತುರ. ಈ ಮಧ್ಯೆ ಜೋಗಿ ಪ್ರೇಮ್ ಹಾಗು ಧ್ರುವ ಸರ್ಜಾ ನಾವ್ ಬರುತ್ತೇವೆ ತಡಿರ್ಲಾ ಅನ್ನುತ್ತಿದ್ದಾರೆ. </p>