ಟೀಮ್ ಇಂಡಿಯಾ ಒಂಬತ್ತನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಆದರೆ ಟ್ರೋಫಿ ವಿತರಣಾ ಸಮಾರಂಭದಿಂದ ದೂರ ಉಳಿಯಿತು. ಇದಕ್ಕೆ ಕಾರಣ ಭಾರತ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಅಲ್ಲದೆ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲು ಟೀಮ್ ಇಂಡಿಯಾ ಹಿಂದೇಟು ಹಾಕಿತು. ಈ ಮೂಲಕ ಭಾರತ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರನ್ನು ತೀವ್ರವಾಗಿ ಅವಮಾನಿಸಿತು.

The Indian team refused to accept the Asia Cup trophy during the presentation ceremony that was delayed by more than an hour after they beat Pakistan by five wickets in the final on Sunday in Dubai. They refused because the trophy was to be presented by Asian Cricket Council president Mohsin Naqvi, the chairman of the PCB and the Interior Minister of Pakistan.

#IndiavsPakistan #AsiaCup2025 #AsiaCupChampion2025 #PMModi #IndianArmy #GautamGambhir #SuryaKumarYadav #AbhishekSharma #TilakVarma #MohsinNaqvi #PakistanMinister, #IndvsPak #Dubai #SalmanAliAgha #HarrisRauf #ShaheenShahafridi #ShahibzadaFarman,

~HT.188~ED.34~PR.28~CA.443~##~