Interview:'ಸಾವಿರಾರು ಜನರೊಂದಿಗೆ ಶೂಟಿಂಗ್ ಸವಾಲಾಗಿತ್ತು, ಕೂಗಾಡಿ ರಿಷಬ್ ಶೆಟ್ರ ವಾಯ್ಸ್ ಹೋಗಿತ್ತು':ಡ್ಯಾನ್ಸ್ ಮಾಸ್ಟರ್ ಭೂಷಣ್
2025-09-30 11 Dailymotion
ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವ ಬಹುನಿರೀಕ್ಷಿತ 'ಕಾಂತಾರ ಚಾಪ್ಟರ್ 1' ಚಿತ್ರದ ಡ್ಯಾನ್ಸ್ ಮಾಸ್ಟರ್ ಭೂಷಣ್ ಈಟಿವಿ ಭಾರತದೊಂದಿಗೆ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.