ನಿಗದಿತ ಅವಧಿಗಿಂತ ಮುಂಚಿತವಾಗಿ ಸಮೀಕ್ಷೆ ಮುಗಿಸಿದ ಶಿವಮೊಗ್ಗ ಜಿಲ್ಲೆಯ ಐವರು ಶಿಕ್ಷಕರಿಗೆ ಡಿಸಿ ಗುರುದತ್ತ ಹೆಗಡೆ ಸನ್ಮಾನಿಸಿದ್ದಾರೆ.