ಹುಕ್ಕೇರಿಯಲ್ಲಿ ಸೋಲಷ್ಟೇ ಆಗಿದೆ, ಮುಖಭಂಗ ಆಗಿಲ್ಲ: ಸೋಲಿನ ಬಳಿಕ ಸತೀಶ ಜಾರಕಿಹೊಳಿ ಮೊದಲ ಮಾತು
2025-09-30 22 Dailymotion
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಉಂಟಾದ ಸೋಲಿನ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಅವರು ಸೋಲಿನ ಪರಾಮರ್ಶೆ ಮಾಡಿದ್ದಾರೆ.