ಹು - ಧಾ ಮಹಾನಗರ ಪಾಲಿಕೆಯ ಸುಗಮ ಕಲಾಪಕ್ಕೆ ಮಾರ್ಷಲ್ ನೇಮಕ: ಇದು ರಾಜ್ಯದಲ್ಲಿಯೇ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಥಮ ಪ್ರಯೋಗ!
2025-09-30 249 Dailymotion
ಸುಗಮ ಕಲಾಪ ನಡೆಯಲಿ ಎಂಬ ಕಾರಣದಿಂದ ಮಾರ್ಷಲ್ಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಹು-ಧಾ ಮಹಾನಗರ ಪಾಲಿಕೆಯು ರಾಜ್ಯದಲ್ಲಿಯೇ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಥಮ ಪ್ರಯೋಗಕ್ಕೆ ಮುಂದಾಗಿದೆ.