ರಿಷಬ್ ಶೆಟ್ಟಿ ಹಿಂದಿನ ಸ್ತ್ರೀ ಶಕ್ತಿ ಪ್ರಗತಿ! ಮನೆ, ಸೆಟ್ನಲ್ಲಿ ಪ್ರಗತಿ ಡಬಲ್ ರೋಲ್!
2025-10-01 247 Dailymotion
<p>ಕಾಂತಾರ ಚಾಪ್ಟರ್-1 ರಿಲೀಸ್ಗೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ನಾಳೆ ಸಿನಿಮಾ 7 ಭಾಷೆಗಳಲ್ಲಿ 30 ದೇಶಗಳಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ. ಇಂಥದ್ದೊಂದು ದೊಡ್ಡ ಕ್ಯಾನ್ವಾಸ್ನ ಸಿನಿಮಾವನ್ನ ರಿಷಬ್ ಅಂದುಕೊಂಡ ಸಮಯಕ್ಕೆ ಮುಗಿಸಿ ತೆರೆಗೆ ತಂದಿದ್ದಾರೆ. </p>