Surprise Me!

ಆಂಧ್ರದಲ್ಲಿ ಕಾಂತಾರಕ್ಕೆ ಎಚ್ಚರಿಕೆಯ ಗಂಟೆ! ಕಾಂತಾರ ಆಟಕ್ಕೆ ಡಿಸಿಎಂ ಫುಲ್ ಸಪೋರ್ಟು!

2025-10-01 2,428 Dailymotion

<p>ದೇಶಾದ್ಯಂತ ಕಾಂತಾರ ಚಾಪ್ಟರ್​ ಸಿನಿಮಾ ನೋಡೋ ಕನಸು ಕಟ್ಟೆ ಒಡೆದಿದೆ. ಈ ಸಿನಿಮಾಗಾಗಿ ಜನ ಮುಗಿ ಬಿದ್ದು ಟಿಕೆಟ್​ ಬುಕ್ಕಿಂಗ್ ಮಾಡುತ್ತಿದ್ದಾರೆ. ಒಟ್ಟು ಏಳು ಭಾಷೆಯಲ್ಲಿ ತೆರೆಗೆ ಬರುತ್ತಿರೋ ಕಾಂತಾರ ಚಾಪ್ಟರ್​ ಇನ್ ಸಿನಿಮಾ ಲಂಡನ್​​ನಲ್ಲಿ ದೊಡ್ಡ ಕ್ರೇಜ್ ಸೃಷ್ಟಿಸಿಬಿಟ್ಟಿದೆ.</p>

Buy Now on CodeCanyon