<p>ಬಾದ್ ಷಾ ಕಿಚ್ಚ ಸುದೀಪ್ ಹಾಗು ಜೈಲು ಹಕ್ಕಿ ಆಗಿರೋ ನಟ ದರ್ಶನ್ ಈ ಹಿಂದೆ ಎಂಥಾ ಒಳ್ಳೆ ಸ್ನೇಹಿತರು ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೆ ಆ ಸ್ನೇಹ ಗಟ್ಟಿಯಾಗಿ ಉಳಿದಿಲ್ಲ ಅನ್ನೋದು ಅಷ್ಟೇ ಸತ್ಯ. ಭಟ್ ಈಗ ಈ ಮಾಜಿ ಸ್ನೇಹಿತರ ನೆಕ್ಟ್ಸ್ ಜನರೇಷನ್ ಸ್ಯಾಂಡಲ್ವುಡ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. </p>
