<p>ಹೌದು.. ಅದು ಅಕ್ಷರಶಃ ಜ್ವಾಲಾಮುಖಿಯೇ.. ಯಾವತ್ತೋ ಗೊತ್ತಿತ್ತು, ಆ ಅಗ್ನಿ ಪರ್ವತ ಸ್ಫೋಟಗೊಳ್ಳಲಿದೆ ಅಂತ.. ಅದೀಗ ನಿಜವಾಗ್ತಾ ಇದೆ.. ಇಷ್ಟೂ ಕಾಲ ಪಾತಕಿ ದೇಶ ಮಾಡಿದ್ದ ಶೋಷಣೆಗೆ ವಿರುದ್ಧವಾಗಿ, ಪಾಕಿಪಾಪಿಗಳ ದೌರ್ಜನ್ಯಕ್ಕೆ ವಿರುದ್ಧವಾಗಿ, ಪಿಒಕೆಲಿ ಬಡಬಾಗ್ನಿ ಭುಗಿಲೆದ್ದಿದೆ.. </p>