<p>ಅದು ತುಂಬು ಕುಟುಂಬ.. ಗಂಡ ಹೆಂಡತಿ ಇಬ್ಬರು ಮಕ್ಕಳು ಮತ್ತು ಮೊಮ್ಮಕ್ಕಳು.. ಗಂಡನಿಗೆ ಸರ್ಕಾರಿ ಕೆಲಸ.. ಮಗನೊಬ್ಬ ದುಬೈನಲ್ಲಿದ್ರೆ ಮಗಳು ಮದುವೆಯಾಗಿ ಬಾಣಂತನಕ್ಕೆ ತವರು ಮನೆಗೆ ಬಂದಿದ್ಲು.. ಮೊಮ್ಮಕ್ಕಳು ಇಲ್ಲೇ ಇದ್ವು.. ಆದ್ರೆ ಮೊಮ್ಮಕ್ಕಳ ಜೊತೆ ಆಡಿಕೊಂಡಿರಬೇಕಿದ್ದ ವಯಸಲ್ಲಿ ಆ ದಂತಪತಿ ಪ್ರತೀ ನಿತ್ಯ ಜಗಳವಾಡ್ತಿದ್ರು.. ಕಾರಣ ಗಂಡನ ಕಾಮದಾಹ.</p>