Surprise Me!

ಕಾರ್ಗತ್ತಲಲ್ಲಿದ್ದ ಕುಗ್ರಾಮದ ಜನರನ್ನು ಗೋವಾಗೆ ಕರೆದೊಯ್ದು ಸಮೀಕ್ಷೆ: ಗೋಳು ತೋಡಿಕೊಂಡ ಗ್ರಾಮಸ್ಥರು

2025-10-01 4 Dailymotion

ಇಂಟರ್​​ನೆಟ್ ಇಲ್ಲದ ಕಾರಣ ಕಮ್ಮರಗಾಂವ್‌ ಎಂಬ ಕುಗ್ರಾಮದ ಜನರನ್ನು ಅಧಿಕಾರಿಗಳು ನೆರೆಯ ಗೋವಾ ರಾಜ್ಯಕ್ಕೆ ಕೊಂಡೊಯ್ದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದ್ದಾರೆ.

Buy Now on CodeCanyon