Surprise Me!

ನವರಾತ್ರಿ ವಿಶೇಷ.. ಉಡುಪಿ ಶ್ರೀಕೃಷ್ಣನ ಒಂಬತ್ತು ಸ್ತ್ರೀ ಅಲಂಕಾರ ಕಂಡೀರಾ?

2025-10-01 4 Dailymotion

ಉಡುಪಿಯ ಕಡಗೋಲು ಕೃಷ್ಣನ ವಿಗ್ರಹವು ಯಾವುದೇ ಸ್ವರೂಪದ ಅಲಂಕಾರಕ್ಕೂ ಸಹ ಒಗ್ಗಿಕೊಳ್ಳುತ್ತದೆ. ನವರಾತ್ರಿ ಸಂದರ್ಭದಲ್ಲಿ ನವದುರ್ಗೆಯರ ಅವತಾರ ತಾಳುವ ಕೃಷ್ಣನನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ.

Buy Now on CodeCanyon