ಲ್ಯಾಂಬೊರ್ಗಿನಿನೂ ಇಲ್ಲ, ಸಂಭ್ರಮನೂ ಇಲ್ಲ! ಜೈಲಲ್ಲಿ ಹಬ್ಬ ಮಾಡಲು ದರ್ಶನ್ಗೆ 10 ರೂ. ಮಾತ್ರ!
2025-10-02 7,552 Dailymotion
<p>ರಾಜ್ಯದಲ್ಲಿ ಹಬ್ಬದ ಸಡಗರ ಕಳೆ ಕಟ್ಟಿದೆ. ಆದ್ರೆ, ನಟ ದರ್ಶನ್ ಪಾಲಿಗೆ ಮಾತ್ರ ಜೈಲಲ್ಲೇ ಹಬ್ಬ ಮಾಡುವಂತಾಗಿದೆ. ಜೈಲಿಂದ ಹೊರಗಡೆ ಇದ್ದಿದ್ರೆ ದರ್ಶನ್ ಆಯುಧ ಪೂಜೆಯನ್ನು ಹೇಗೆ ಮಾಡ್ತಿದ್ರು. ಜೈಲಲ್ಲಿ ಸಡಗರವೇ ಇಲ್ಲದೆ ಏನು ಮಾಡ್ತಿದ್ದಾರೆ... ಕಳೆದ ವರ್ಷ ಇದೇ ಹೊತ್ತಿಗೆ ಏನೇನಾಗಿತ್ತು ? </p>