ಸಿದ್ದರಾಮಯ್ಯ ಹಾಗೂ ಡಿಕೆಶಿ ಬಣದಲ್ಲಿ ಬದಲಾವಣೆ ಬೆಂಕಿ

ಸಂಪುಟ ಬದಲಾವಣೆಗೆ ಪಟ್ಟು ಹಿಡಿದ ಸಿದ್ದರಾಮಯ್ಯ ಬಣ!

ಇತ್ತ ಡಿಸಿಎಂ ಡಿಕೆಶಿ ಬಣದಿಂದ ಅಧಿಕಾರ ಹಂಚಿಕೆಗೆ ಪಟ್ಟು..!

ನವೆಂಬರ್ನಲ್ಲೇ ಅಧಿಕಾರ ಹಂಚಿಕೆಯಾಗಲಿ ಎಂದು ಆಗ್ರಹ

ಕಾಂಗ್ರೆಸ್ನಲ್ಲಿ ಸಂಪುಟ ಬದಲಾವಣೆ vs ಸಿಎಂ ಬದಲಾವಣೆ