Surprise Me!

ವಿಶ್ವದಾದ್ಯಂತ ಕಾಂತಾರ ದಂತಕತೆ ರಿಲೀಸ್​! ಕರ್ನಾಟಕದಲ್ಲಿ ಹೇಗಿದೆ ಗೊತ್ತಾ ಕಾಂತಾರದ ಖದರ್​?

2025-10-02 0 Dailymotion

<p>ಇಂದು ಮನೆ ಮನೆಯಲ್ಲೂ ವಿಜಯದಶಮಿ ಹಬ್ಬ. ಸ್ಯಾಂಡಲ್​​ವುಡ್​​​ನ ಡಿವೈನ್​ ಸ್ಟಾರ್​ ರಿಷಬ್ ಶೆಟ್ಟಿ ಕಾಂತಾರ ದಂತಕಥೆಯನ್ನ ಹೊತ್ತು ವಿಜಯ ದಶಮಿಯಂದೇ ವಿಶ್ವದಾದ್ಯಂತ ವಿಜಯಯಾತ್ರೆ ಹೊರಟಿದ್ದಾರೆ. ಹಾಗಾದ್ರೆ ಕರ್ನಾಕಟದ ಜೊತೆ ವಿಶ್ವದಾದ್ಯಂತ ಕಾಂತಾರ ಪ್ರಪಂಚ ಹೇಗೆ ತೆರೆದುಕೊಂಡಿದೆ ಅಂತ ನೋಡೋಣ ಬನ್ನಿ.. </p>

Buy Now on CodeCanyon