<p>ಆತ ಜಿಮ್ ಟ್ರೈನರ್... ಅಪ್ಪ ಅಮ್ಮ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡು ಆತನನ್ನ ಇಂಜಿನಿಯರಿಂಗ್ ಓದಿಸಿದ್ರು.. ಆದ್ರೆ ಆತ ಓದಿಗೆ ತಕ್ಕನ್ನಾದ ಕೆಲಸ ಹುಡುಕಿಕೊಳ್ಳೋದು ಬಿಟ್ಟು ಜಿಮ್ ಟ್ರೈನರ್ ಆಗಿದ್ದ.. ಆದ್ರೆ ಆವತ್ತೊಂದು ದಿನ ಇದ್ದಕ್ಕಿದ್ದಂತೆ ಜಿಮ್ ಒಳಗೆ ನುಗ್ಗಿದ ಮೂವರು ಬೇಕಾಬಿಟ್ಟಿ ಅವನ ಮೇಲೆ ಹಲ್ಲೆ ಮಾಡಿದ್ರು.. </p>