ಕರ್ನಾಟಕ, ದುಬೈ, ಲಂಡನ್, ಆಸ್ಟ್ರೇಲಿಯಾದಲ್ಲಿ ಪ್ರೀಮಿಯರ್..! ಲಂಡನ್ನಲ್ಲಿ ಕಾಂತಾರ ಅತಿದೊಡ್ಡ ಪ್ರೀಮಿಯರ್ ಶೋ..!
2025-10-02 0 Dailymotion
<p>ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಾಗು ಹೊಂಬಾಳೆ ಫಿಲ್ಮ್ಸ್ ಸೇರಿಕೊಂಡು ದೊಡ್ಡ ಮ್ಯಾಜಿಕ್ ಅನ್ನೇ ಮಾಡಿದ್ದಾರೆ. ಕಣ್ಣಿಗೆ ಕಟ್ಟುವಂತಹ ಕಾಂತಾರ ದಂತಕತೆ ಕೊಟ್ಟು ಸಿನಿ ಪ್ರೇಕ್ಷಕ ದಿಲ್ ಖುಷ್ ಆಗುವಂತೆ ಮಾಡಿದ್ದಾರೆ.</p>