Surprise Me!

ಕಾಂತಾರ ಅಧ್ಯಾಯ 1 ಸಿನಿಮಾ ಬಿಡುಗಡೆ: ಕಾಂತರ ದಂತ ಕಥೆ ನೋಡಿದವರು ಏನಂತಾರೆ..?

2025-10-02 6 Dailymotion

<p>ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶನ ಮಾಡ್ತಾರೆ ಅಂದಕೂಡಲೇ ಇಡೀ ಇಂಡಿಯನ್ ಇಂಡಸ್ಟ್ರಿ ಒಮ್ಮೆ ನಮ್ ಕಡೆ ತಿರುಗಿ ನೋಡುತ್ತೆ. ಯಾಕಂದ್ರೆ ರಿಷಬ್ ಕಾಂತಾರ ಸಿನಿಮಾ ಮೂಲಕ ದೇಶದ ಸಿನಿ ಭಕ್ತಗಣವನ್ನ ಸೆಳೆದವರು. ಇದೀಗ ರಿಷಬ್ ನಟಿಸಿ ನಿರ್ದೇಶಿಸಿರೋ ಕಾಂತಾರ ಅಧ್ಯಾಯ 1 ಸಿನಿಮಾ ಬಿಡುಗಡೆ ಆಗಿದೆ. </p>

Buy Now on CodeCanyon