ಕೊಲ್ಲೂರು ವಿಜಯದಶಮಿ ವಿಶೇಷ: ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ನೂರಾರು ಮಕ್ಕಳಿಗೆ ಪ್ರಥಮ ಅಕ್ಷರಭ್ಯಾಸ
2025-10-02 4 Dailymotion
ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಅಕ್ಷರಭ್ಯಾಸ ಪ್ರಾರಂಭವಾಗಿ, ಕೇರಳ ಕರ್ನಾಟಕ ಸಹಿತ ಹಲವು ಭಾಗಗಳ ಸಾಕಷ್ಟು ಮಕ್ಕಳಿಗೆ ಪ್ರಥಮ ಅಕ್ಷರಭ್ಯಾಸ ಬರೆಸಲಾಯಿತು.